ಮಂಜೇಶ್ವರ ಉಪಜಿಲ್ಲಾ ಮಟ್ಟದ ಮೇಳಗಳಲ್ಲಿ ಸ್ಪರ್ಧಿಸಿದ ಎಸ್.ಎ.ಟಿ. ಕಿರಿಯ ಪ್ರಾಥಮಿಕ ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳಾದ ರಚನಾ ವೃತ್ತಿ ಪರಿಚಯ ಮೇಳದಲ್ಲಿ ಬೊಂಬೆ ತಯಾರಿ ವಿಭಾಗದಲ್ಲಿ ‘ಎ’ ಗ್ರೇಡಿನೊಂದಿಗೆ ದ್ವಿತೀಯ ಸ್ಥಾನಿ, ಮಣ್ಣಿನಿಂದ ಬೊಂಬೆ ತಯಾರಿ ವಿಭಾಗದಲ್ಲಿ ನಿಶಾಂತ್ ‘ಎ’ ಗ್ರೇಡ್, ಬುಕ್ ಬೈಂಡಿಂಗ್ ವಿಭಾಗದಲ್ಲಿ ಯಶ್ವಿನಿ ‘ಬಿ’ ಗ್ರೇಡ್, ವೆಜಿಟೇಬಲ್ ಪ್ರಿಂಟಿಂಗ್ ವಿಭಾಗದಲ್ಲಿ ಕೃಷ್ಣ ‘ಸಿ’ ಗ್ರೇಡ್, ವಿಜ್ಞಾನ ಮೇಳದಲ್ಲಿ ಸ್ಪರ್ಧಿಸಿದ ಚೈತ್ರಿಕಾ ಮತ್ತು ಶಿಯಾನಾ ಫರ್ವಿನ್ ವಿಜ್ಞಾನ ಸಂಗ್ರಹ ವಿಭಾಗದಲ್ಲಿ ‘ಎ’ ಗ್ರೇಡಿನೊಂದಿಗೆ ದ್ವಿತೀಯ, ಸೈನ್ಸ್ ಚಾರ್ಟ್ ವಿಭಾಗದಲ್ಲಿ ಶ್ರೀಧ ಮತ್ತು ಅನುಶ್ರೀ ‘ಎ’ ಗ್ರೇಡ್ ನ್ನು ಪಡೆದಿರುತ್ತಾರೆ.
No comments:
Post a Comment