Tuesday 21 April 2020

ಪ್ರತಿಭೆ



       ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಸ್ಪರ್ಧಿಸಿದ ಎಸ್.ಎ.ಟಿ. ಕಿರಿಯ ಪ್ರಾಥಮಿಕ ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳಾದ ಕುಮಾರಿ ಕೃಷ್ಣ ಕಿರಿಯ ಪ್ರಾಥಮಿಕ ವಿಭಾಗದ ಭರತನಾಟ್ಯ ಮತ್ತು ಜಾನಪದ ನೃತ್ಯ ಸ್ಪರ್ಧೆ ಯಲ್ಲಿ 'ಎ' ಗ್ರೇಡಿನೊಂದಿಗೆ ಪ್ರಥಮ ಸ್ಥಾನ, ಚಿತ್ರ ರಚನೆ ಸ್ಫರ್ಧೆಯಲ್ಲಿ ‘ಸಿ’ ಗ್ರೇಡ್, ಧನ್ವಿ ಕಥೆ ಹೇಳುವ ಸ್ಫರ್ಧೆಯಲ್ಲಿ ‘ಎ’ ಗ್ರೇಡಿನೊಂದಿಗೆ ತೃತೀಯ ಸ್ಥಾನ, ರತನ್ ಕುಮಾರ್ ಒಗಟು ಸ್ಫರ್ಧೆಯಲ್ಲಿ ‘ಎ’ ಗ್ರೇಡಿನೊಂದಿಗೆ ತೃತೀಯ ಸ್ಥಾನ, ಶ್ರೀಧ ಏಕಪಾತ್ರಭಿನಯ ಸ್ಫರ್ಧೆಯಲ್ಲಿ ‘ಎ’ ಗ್ರೇಡ್, ಕನ್ನಡ ಭಾಷಣ ಸ್ಪರ್ಧೆಯಲ್ಲಿ ಎ ಗ್ರೇಡ್, ಇಂಗ್ಲಿಷ್ ಕಂಠ ಪಾಠ ಸ್ಫರ್ಧೆಯಲ್ಲಿ ‘ಎ’ ಗ್ರೇಡ್, ಸಾನ್ವಿ, ಕೃಷ್ಣ, ಪೂರ್ವಿ ಶೆಣೈ, ವೈಷ್ಣವಿ, ಶ್ರೀಧ, ಸಿಂಚನ ಮತ್ತು ಜಿಷ್ಣ ಗುಂಪು ನೃತ್ಯ ಸ್ಫರ್ಧೆಯಲ್ಲಿ ‘ಎ’ ಗ್ರೇಡ್, ಶ್ರೀದೇವಿ ನಾಯಕ್ ಕನ್ನಡ ಕಂಠಪಾಠ ಸ್ಫರ್ಧೆಯಲ್ಲಿ ‘ಬಿ’ ಗ್ರೇಡ್, ಭೂಮಿಕ ಲಘು ಸಂಗೀತ ಸ್ಫರ್ಧೆಯಲ್ಲಿ ‘ಬಿ’ ಗ್ರೇಡ್, ಅನುಶ್ರೀ, ದಿಯಾ, ಯಙ್ಞಶ್ರೀ, ಶ್ರೀದೇವಿ ನಾಯಕ್, ಲಕ್ಷ್ಯ, ಭೂಮಿಕ ಮತ್ತು ಮೆಹೆರಿನ್ ಸಾದಿಕ್ ಗುಂಪು ಸಂಗೀತ ಸ್ಫರ್ಧೆಯಲ್ಲಿ ‘ಬಿ’ ಗ್ರೇಡ್, ಶಿವಾಂಶಿ ರಾಹುಲ್ ಇಂಗ್ಲಿಷ್ ಅಭಿನಯ ಗೀತೆಯಲ್ಲಿ ‘ಬಿ’ ಗ್ರೇಡ್, ಸಾಂಗತ್ಯ ಕನ್ನಡ ಅಭಿನಯ ಗೀತೆಯಲ್ಲಿ ‘ಬಿ’ ಗ್ರೇಡ್, ಅನುಶ್ರೀ ಶಾಸ್ತ್ರೀಯ ಸಂಗೀತ ಸ್ಫರ್ಧೆಯಲ್ಲಿ ‘ಸಿ’ ಗ್ರೇಡ್, ಮೊಹಮ್ಮದ್ ಯಝೀದ್ ಮಾಪಿಳ್ಳ ಪಾಟು ಸ್ಫರ್ಧೆಯಲ್ಲಿ ‘ಸಿ’ ಗ್ರೇಡನ್ನು ಪಡೆದಿರುತ್ತಾರೆ.

No comments:

Post a Comment

ಗಣರಾಜ್ಯೋತ್ಸವ