Tuesday 21 April 2020

ಪ್ರತಿಭೆ


      ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಸ್ಪರ್ಧಿಸಿದ ಎಸ್.ಎ.ಟಿ. ಕಿರಿಯ ಪ್ರಾಥಮಿಕ ಶಾಲೆ ಮಂಜೇಶ್ವರದ ವಿದ್ಯಾರ್ಥಿನಿ ಧನ್ವಿ ಕಥೆ ಹೇಳುವ ಸ್ಫರ್ಧೆಯಲ್ಲಿ ‘ಎ’ ಗ್ರೇಡಿನೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ.

No comments:

Post a Comment

ಗಣರಾಜ್ಯೋತ್ಸವ