Tuesday 21 April 2020

ಪ್ರತಿಭೆ      ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ಸ್ಪರ್ಧಿಸಿದ ಎಸ್.ಎ.ಟಿ. ಕಿರಿಯ ಪ್ರಾಥಮಿಕ ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳಾದ ಚೈತ್ರಿಕಾ ಮತ್ತು ಶಿಯಾನಾ ಫರ್ವಿನ್ ವಿಜ್ಞಾನ ಸಂಗ್ರಹ ವಿಭಾಗದಲ್ಲಿ ‘ಎ’ ಗ್ರೇಡಿನೊಂದಿಗೆ ದ್ವಿತೀಯ ಸ್ಥಾನಿಯಾಗಿರುವರು.

No comments:

Post a Comment

ಗಣರಾಜ್ಯೋತ್ಸವ