ಮಂಜೇಶ್ವರ ಉಪಜಿಲ್ಲಾ ಮಟ್ಟದ ಕ್ರೀಡೋತ್ಸವದಲ್ಲಿ ಸ್ಪರ್ಧಿಸಿದ ಎಸ್.ಎ.ಟಿ. ಕಿರಿಯ ಪ್ರಾಥಮಿಕ ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳಾದ ಪ್ರಥ್ವಿನ್ ಪ್ರಭು, ಶನೂಫ್ ಅಬ್ಬಾಸ್, ಅಬ್ದುಲ್ ಸಲಾಂ ಇರಾಝ ಮತ್ತು ಮೊಹಮ್ಮದ್ ಇರಾಝ ಕಿರಿಯ ಪ್ರಾಥಮಿಕ ವಿಭಾಗದ 50 ಮೀಟರ್ ರಿಲೇ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
No comments:
Post a Comment