Thursday 5 November 2015

ಶಾಲಾ ಮಟ್ಟದ ಕ್ರೀಡೋತ್ಸವ           27-10-2015 ರಂದು ಶಾಲಾ ಮಟ್ಟದ ಕ್ರೀಡಾಕೂಟ ಜರಗಿತು. ಅಧ್ಯಾಪಕರಾದ ಮಹೇಶ ಕೆ. ಅವರು ಕ್ರೀಡಾಕೂಟದ ಜವಾಬ್ದಾರಿ ವಹಿಸಿದ್ದರು. ಹೆಚ್ಚಿನ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ಶಾಲಾ ಮಟ್ಟದಲ್ಲಿ ವಿಜೇತರಾದವರನ್ನು ಉಪಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಯಿತು. 100ಮೀ, 50ಮೀ ಓಟ, ದೂರ ಜಿಗಿಯತ, ಸ್ಟೇಂಡಿಂಗ್ ಬೋಡ್ ಜಂಪ್ ಇತ್ಯಾದಿ ಸ್ಪರ್ಧೆಗಳು ಜರಗಿದವು.

No comments:

Post a Comment

ಗಣರಾಜ್ಯೋತ್ಸವ