ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ನಡೆದ ಗಣಿತ ಮೇಳದ ಪಝಲ್ ವಿಭಾಗದಲ್ಲಿ 'ಎ' ಗ್ರೇಡ್ ನೊಂದಿಗೆ ತೃತೀಯ ಸ್ಥಾನವನ್ನು ಪಡೆದ ಪ್ರಣಮ್ಯ, ಸಮಾಜ ವಿಜ್ಞಾನ ಮೇಳದ ಚಾರ್ಟ್ ವಿಭಾಗದಲ್ಲಿ 'ಎ' ಗ್ರೇಡ್ ನೊಂದಿಗೆ ತೃತೀಯ ಸ್ಥಾನವನ್ನು ಪಡೆದ ಲವನೀಶ್ ಮತ್ತು ವಚನ ಹಾಗೂ ವೃತ್ತಿ ಪರಿಚಯ ಮೇಳದ ಅಗರ್ ಬತ್ತಿ ತಯಾರಿ ವಿಭಾಗದಲ್ಲಿ ಭಾಗವಹಿಸಿದ ಅಶ್ ಫಾನ ಮೊದಲಾದವರು ಎಸ್.ಎ.ಟಿ.ಎಲ್.ಪಿ.ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳು.
No comments:
Post a Comment