Saturday, 15 August 2020
Tuesday, 21 April 2020
ಪ್ರತಿಭೆ
ಮಂಜೇಶ್ವರ ಉಪಜಿಲ್ಲಾ ಮಟ್ಟದ ಕ್ರೀಡೋತ್ಸವದಲ್ಲಿ ಸ್ಪರ್ಧಿಸಿದ ಎಸ್.ಎ.ಟಿ. ಕಿರಿಯ ಪ್ರಾಥಮಿಕ ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳಾದ ಶನೂಫ್ ಅಬ್ಬಾಸ್, ಅಬ್ದುಲ್ ಸಲಾಂ ಇರಾಝ, ಪ್ರಥ್ವಿನ್ ಪ್ರಭು, ಮೊಹಮ್ಮದ್ ಅಫ್ ರಾಝ, ಬಿನೀಷ್, ತೇಜಸ್, ಲತೇಷ್, ಖಾಸಿಮ್ ಅಸ್ಲಾಮ್ ಸಯ್ಯಫ್, ಮೊಯ್ದಿನ್ ಶುಹೈಲ್, ಮೊಹಮ್ಮದ್ ಶೀಷ್,ಮೊಹಮ್ಮದ್ ಇರಾಝ, ಧನ್ವಿ, ಗೋಪಿಕ, ನಿತ್ಯಪ್ರೀಯ, ಭೂಮಿಕ, ನವ್ಯಶ್ರೀ, ಕಿಫಾ ಫಾತಿಮ.
ಪ್ರತಿಭೆ
ಮಂಜೇಶ್ವರ ಉಪಜಿಲ್ಲಾ ಮಟ್ಟದ ಮೇಳಗಳಲ್ಲಿ ಸ್ಪರ್ಧಿಸಿದ ಎಸ್.ಎ.ಟಿ. ಕಿರಿಯ ಪ್ರಾಥಮಿಕ ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳಾದ ರಚನಾ ವೃತ್ತಿ ಪರಿಚಯ ಮೇಳದಲ್ಲಿ ಬೊಂಬೆ ತಯಾರಿ ವಿಭಾಗದಲ್ಲಿ ‘ಎ’ ಗ್ರೇಡಿನೊಂದಿಗೆ ದ್ವಿತೀಯ ಸ್ಥಾನಿ, ಮಣ್ಣಿನಿಂದ ಬೊಂಬೆ ತಯಾರಿ ವಿಭಾಗದಲ್ಲಿ ನಿಶಾಂತ್ ‘ಎ’ ಗ್ರೇಡ್, ಬುಕ್ ಬೈಂಡಿಂಗ್ ವಿಭಾಗದಲ್ಲಿ ಯಶ್ವಿನಿ ‘ಬಿ’ ಗ್ರೇಡ್, ವೆಜಿಟೇಬಲ್ ಪ್ರಿಂಟಿಂಗ್ ವಿಭಾಗದಲ್ಲಿ ಕೃಷ್ಣ ‘ಸಿ’ ಗ್ರೇಡ್, ವಿಜ್ಞಾನ ಮೇಳದಲ್ಲಿ ಸ್ಪರ್ಧಿಸಿದ ಚೈತ್ರಿಕಾ ಮತ್ತು ಶಿಯಾನಾ ಫರ್ವಿನ್ ವಿಜ್ಞಾನ ಸಂಗ್ರಹ ವಿಭಾಗದಲ್ಲಿ ‘ಎ’ ಗ್ರೇಡಿನೊಂದಿಗೆ ದ್ವಿತೀಯ, ಸೈನ್ಸ್ ಚಾರ್ಟ್ ವಿಭಾಗದಲ್ಲಿ ಶ್ರೀಧ ಮತ್ತು ಅನುಶ್ರೀ ‘ಎ’ ಗ್ರೇಡ್ ನ್ನು ಪಡೆದಿರುತ್ತಾರೆ.
Subscribe to:
Posts (Atom)
-
ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆಗಳು 30.09.2014 ರಂದು ಜರಗಿತು. ಎಲ್ಲಾ ತರಗತಿಯಲ್ಲೂ ಆಯಾ ತರಗತಿ ಅಧ್ಯಾಪಕರು ಸಭೆಯ ನೇತೃತ್ವವನ್ನು ವಹಿಸಿದ...