Wednesday 22 July 2015

ಚಾಂದ್ರ ದಿನ             21-07-2015 ರಂದು ಚಾಂದ್ರ ದಿನಾಚರಣೆ ಕಾರ್ಯಕ್ರಮ ಜರಗಿತು. ನಾಲ್ಕನೇ ತರಗತಿಯ ಮಕ್ಕಳಿಗೆ ಚಾಂದ್ರದಿನದ ಮಹತ್ವವನ್ನು, ಸಾಧನೆಗಳನ್ನು ಅಧ್ಯಾಪಕ ತೇಜಸ್ ಕಿರಣ್ ತಿಳಿಸಿದರು. ಅಪರಾಹ್ನ 3 ಗಂಟೆಗೆ ಚಾಂದ್ರಯಾನದ ಸಿ.ಡಿ. ವೀಕ್ಷಿಸಲು ಅವಕಾಶ ನೀಡಲಾಯಿತು. ನಾಲ್ಕನೇ ತರಗತಿಯಲ್ಲಿ ಪ್ರಾಜೆಕ್ಟರ್, ಸ್ಕ್ರೀನ್ ಅಳವಡಿಸಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಯಿತು. ಚಂದ್ರಲೋಕ್ಕೆ ಪ್ರಯಾಣದ ವಿಶಿಷ್ಟ ಕೌತುಕಗಳನ್ನು ನೋಡಲು ಸಾಧ್ಯವಾಯಿತು. ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. 

No comments:

Post a Comment

ಗಣರಾಜ್ಯೋತ್ಸವ