Thursday 6 November 2014

ಉಪ ಜಿಲ್ಲಾ ಕ್ರೀಡೋತ್ಸವ

         
          06-11-2014 ರಂದು S.V.V.H.S.S. ಮೀಯಪದವಿನಲ್ಲಿ ನಡೆದ ಉಪ ಜಿಲ್ಲಾ ಮಟ್ಟದ ಕ್ರೀಡೋತ್ಸವದಲ್ಲಿ ಸ್ಟೇಂಡಿಂಗ್ ಬ್ರೋಡ್ ಜಂಪ್ ವಿಭಾಗದಲ್ಲಿ ನಮ್ಮ ಶಾಲೆಯ ಮನೋಜ್ ಎಂಬ ವಿದ್ಯಾರ್ಥಿಯು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾನೆ

                
                06-11-2014 ರಂದು S.V.V.H.S.S. ಮೀಯಪದವಿನಲ್ಲಿ ನಡೆದ ಉಪ ಜಿಲ್ಲಾ ಮಟ್ಟದ ಕ್ರೀಡೋತ್ಸವದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು.

No comments:

Post a Comment

ಗಣರಾಜ್ಯೋತ್ಸವ