Friday 22 August 2014

ಗಣಿತ ರಸಪ್ರಶ್ನೆ......         ಎಸ್.ಎ.ಟಿ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ 21-08-2014 ರಂದು ಗಣಿತ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಯಿತು. ನಾಲ್ಕನೇ ತರಗತಿಯ ಮಿಸ್ತಾ ಎಂಬ ವಿದ್ಯಾರ್ಥಿಯು ಅತ್ಯಧಿಕ ಅಂಕದೊಂದಿಗೆ ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ.

No comments:

Post a Comment

ಗಣರಾಜ್ಯೋತ್ಸವ