Saturday 5 November 2016    ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ವೆಜಿಟೇಬಲ್ ಪ್ರಿಂಟಿಂಗ್ ವಿಭಾಗದ ಸ್ಪರ್ಧೆಯಲ್ಲಿ ಎಸ್..ಟಿ.ಎಲ್.ಪಿ. ಶಾಲೆ ಮಂಜೇಶ್ವರದ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಸೀತಾಲಕ್ಷ್ಮಿ '' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ.

No comments:

Post a Comment

ಗಣರಾಜ್ಯೋತ್ಸವ