ಜಿ.ಎಚ್.ಎಸ್.ಎಸ್. ಬೇಕೂರಿನಲ್ಲಿ ನಡೆದ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಎಸ್.ಎ.ಟಿ.ಎಲ್.ಪಿ. ಶಾಲೆ ಮಂಜೇಶ್ವರದ ಜಲಧಿ ಎಸ್. ರಾವ್ ಸಾಮಾನ್ಯ ವಿಭಾಗದ ಲಘ ಸಂಗೀತ
ಸ್ಪರ್ಧೆಯಲ್ಲಿ ಭಾಗವಹಿಸಿ 'ಎ' ಗ್ರೇಡಿನೊಂದಿಗೆ ಪ್ರಥಮ ಸ್ಥಾನವನ್ನು,ಕನ್ನಡ ವಿಭಾಗದ ಕಂಠಪಾಠ
ಸ್ಪರ್ಧೆಯಲ್ಲಿ ಭಾಗವಹಿಸಿ 'ಎ' ಗ್ರೇಡಿನೊಂದಿಗೆ ನಾಲ್ಕನೆಯ
ಸ್ಥಾನವನ್ನು ಪಡೆದಿರುತ್ತಾಳೆ.
No comments:
Post a Comment