10.06.2015 ರಂದು ಒಂದನೇ ತರಗತಿಯಿಂದ ನಾಲ್ಕನೇ ತರಗತಿಗಳ ವರೆಗಿನ CPTA ಸಭೆ ಜರಗಿತು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ತರಗತಿಯ ಚಟುವಟಿಕೆಗಳ ಕ್ರಮ, ಮನೆಯಲ್ಲಿ ನಡೆಯುವ ಮುಂದುವರಿದ ಚಟುವಟಿಕೆಯಲ್ಲಿ ಹೆತ್ತವರ ಪಾತ್ರ, ತರಗತಿಯ ಶಿಸ್ತಿನ ಕ್ರಮ, ಸಮವಸ್ತ್ರ, ಸಂಗ್ರಹಕ್ಕೆ ಹೆತ್ತವರು ಮಾಡಬೇಕಾದ ಸಹಾಯ, ಶಾಲೆಯ ನಿಯಮಗಳು ಇವೇ ಮೊದಲಾದ ವಿಚಾರಗಳ ಕುರಿತು ಆಯಾ ತರಗತಿಯ ಅಧ್ಯಾಪಕರು ಹೆತ್ತವರಿಗೆ ಮಾಹಿತಿ ನೀಡಿದರು.
No comments:
Post a Comment