16-10-2014
ರಂದು ಮತ್ತು 17-10-2014
ರಂದು ಸಂತ ಜೋಸೆಫ್ ಕಳಿಯೂರಿನಲ್ಲಿ ನಡೆದ ವೃತ್ತಿ ಪರಿಚಯ ಮೇಳದಲ್ಲಿ ಬುಕ್ ಬೈಂಡಿಂಗ್ ನಲ್ಲಿ ನಮ್ಮ ಶಾಲಾ ದೀಕ್ಷಿತ್ ರಾಜ್ ಎಂಬ ವಿದ್ಯಾರ್ಥಿ ಎ ಗ್ರೇಡ್ ನೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾನೆ.
16-10-2014 ರಂದು ಮತ್ತು 17-10-2014 ರಂದು ಸಂತ ಜೋಸೆಫ್ ಕಳಿಯೂರಿನಲ್ಲಿ ನಡೆದ ಮೇಳಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು.
No comments:
Post a Comment