Wednesday, 21 June 2017
Monday, 5 June 2017
Thursday, 1 June 2017
Thursday, 15 December 2016
ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವ
ಮಂಜೇಶ್ವರ
ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ
ಎಲ್.ಪಿ. ಜನರಲ್ ವಿಭಾಗದ
ಲಘಸಂಗೀತ ಸ್ಪರ್ಧೆಯಲ್ಲಿ ಜಲಧಿ ಎಸ್. ರಾವ್ 'ಎ'
ಗ್ರೇಡ್ ನೊಂದಿಗೆ ಪ್ರಥಮ ಸ್ಥಾನವನ್ನು,
ಜಾನಪದ ನೃತ್ಯ ಸ್ಪರ್ಧೆಯಲ್ಲಿ ಸಮನ್ವಿ
ಎಸ್. ಶೆಟ್ಟಿ 'ಎ' ಗ್ರೇಡ್
ನೊಂದಿಗೆ ಪ್ರಥಮ ಸ್ಥಾನವನ್ನು, ಗುಂಪು
ನೃತ್ಯ ಸ್ಪರ್ಧೆಯಲ್ಲಿ 'ಎ' ಗ್ರೇಡ್ ನೊಂದಿಗೆ
ದ್ವಿತೀಯ ಸ್ಥಾನವನ್ನು, ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ 'ಎ'
ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನವನ್ನು,
ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ವಚನ ಕೆ.ಎ.
'ಎ' ಗ್ರೇಡನ್ನು, ಭರತನಾಟ್ಯ ಸ್ಪರ್ಧೆಯಲ್ಲಿ ಸಮೀಕ್ಷ ಕೆ. 'ಎ'
ಗ್ರೇಡನ್ನು, ಮಾಪಿಳ್ಳಪಾಟು ಸ್ಪರ್ಧೆಯಲ್ಲಿ ಮೊಹಮ್ಮದ್ ಅಯಾಝ 'ಬಿ' ಗ್ರೇಡನ್ನು,
ಎಲ್.ಪಿ. ಕನ್ನಡ ವಿಭಾಗದ
ಒಗಟು ಸ್ಪರ್ಧೆಯಲ್ಲಿ ಭವಿಷ್ ಎನ್.ಕೆ.
'ಎ' ಗ್ರೇಡ್ ನೊಂದಿಗೆ ದ್ವಿತೀಯ
ಸ್ಥಾನವನ್ನು, ಕಥೆ ಹೇಳುವ ಸ್ಪರ್ಧೆಯಲ್ಲಿ
ಶ್ರೀಧ ಐ.ಎಸ್. 'ಎ'
ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನವನ್ನು,
ಕಂಠಪಾಠ ಸ್ಪರ್ಧೆಯಲ್ಲಿ ಜಲಧಿ ಎಸ್. ರಾವ್
'ಎ' ಗ್ರೇಡನ್ನು, ಭಾಷಣ ಹೇಳುವ ಸ್ಪರ್ಧೆಯಲ್ಲಿ
ವಚನ ಕೆ.ಎ. 'ಎ'
ಗ್ರೇಡನ್ನು ಪಡೆದ ಎಸ್.ಎ.ಟಿ.ಎಲ್.ಪಿ.
ಶಾಲೆ ಮಂಜೇಶ್ವರದ ವಿಧ್ಯಾರ್ಥಿಗಳು ಎಲ್.ಪಿ. ಕನ್ನಡ
ವಿಭಾಗದಲ್ಲಿ ಸಮಗ್ರ ಪ್ರಥಮ ಸ್ಥಾನವನ್ನು
ಪಡೆದಿರುತ್ತಾರೆ.
ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಎಲ್.ಪಿ. ಜನರಲ್ ವಿಭಾಗದ ಲಘಸಂಗೀತ ಸ್ಪರ್ಧೆಯಲ್ಲಿ ಜಲಧಿ ಎಸ್. ರಾವ್ 'ಎ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ.
ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಎಲ್.ಪಿ. ಜನರಲ್ ವಿಭಾಗದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಸಮನ್ವಿ ಎಸ್. ಶೆಟ್ಟಿ 'ಎ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ.
Subscribe to:
Posts (Atom)























































